Uncategorizedಕಕ್ಕಿಂಜೆ ಶ್ರೀಕೃಷ್ಣ ಸ್ಟೋರ್ ಗೆ ನುಗ್ಗಿದ ಕಳ್ಳ by Suddi UdayaAugust 7, 2023August 7, 2023 Share0 ಕಕ್ಕಿಂಜೆ : ಇಲ್ಲಿಯ ಶ್ರೀಕೃಷ್ಣ ಸ್ಟೋರ್ ಗೆ ನಾಲ್ಕು ಗಂಟೆಯ ಸುಮಾರಿಗೆ ನುಗ್ಗಿದ ಕಳ್ಳ ಕೇವಲ ದಾಖಲೆ ಪತ್ರ ಕಳ್ಳತನ ಮಾಡಿರುವುದು ವರದಿಯಾಗಿದೆ. ದಾಖಲೆ ಪತ್ರ ಕಳ್ಳತನ ಮಾಡಿರುವ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದ್ದು ಮಾಲಕ ಕೃಷ್ಣ ಮಾಹಿತಿ ನೀಡಿದರು. ಧರ್ಮಸ್ಧಳ ಪೋಲಿಸರು ಪರಿಶೀಲನೆ ನಡೆಸುತ್ತಿದ್ದಾರೆ Share this:PostPrintEmailTweetWhatsApp