28.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಲೈಫ್‌ಸ್ಟೈಲ್‌ವರದಿ

ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಉಜಿರೆ ರಮ್ಯ 1 ಗ್ರಾಂ ಗೋಲ್ಡ್ & ಫ್ಯಾನ್ಸಿಯಲ್ಲಿ ಲಾಕ್ಮಿ ಕಂಪನಿಯ ಕಾಸ್ಮೆಟಿಕ್ಸ್ ಹೊಸ ಕೌಂಟರ್ ಶುಭಾರಂಭ

ಉಜಿರೆ: ಬೆಳ್ತಂಗಡಿ ತಾಲೂಕಿನಲ್ಲೇ ಮೊದಲ ಬಾರಿಗೆ ಲಾಕ್ಮಿ ಕಂಪನಿಯ ಹೊಸ ಕೌಂಟರ್ ರಮ್ಯಾ ಒನ್ ಗ್ರಾಂ ಗೋಲ್ಡ್ & ಫ್ಯಾನ್ಸಿ ಉಜಿರೆಯಲ್ಲಿ ಆ 17 ರಂದು ಉದ್ಘಾಟನೆಗೊಂಡಿದೆ.

ಉಜಿರೆ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ಲಾಕ್ಮಿ ಕಾಸ್ಮೆಟಿಕ್ ಸೆಂಟರ್ ನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭಕೋರಿದರು.

ಬೆಳ್ತಂಗಡಿ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ನ ಅಧ್ಯಕ್ಷೆ ಶಾಂತ ಬಂಗೇರ ಟೇಪ್ ಕಟ್ ಮಾಡುವ ಮೂಲಕ ಲಾಕ್ಮಿ ಕಾಸ್ಮೆಟಿಕ್ ಸೆಂಟರ್ ಉದ್ಘಾಟಿಸಿದರು.

ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಬೆಳ್ತಂಗಡಿ ಪ್ರತಿಕ್ಷಾ ಫ್ಯಾನ್ಸಿ ಮಾಲಕ ಚಿದಾನಂದ ಇಡ್ಯ, ಉಜಿರೆ ಮಹಾವೀರ ಸೂಪರ್ ಮಾರ್ಕೆಟ್ ಮಾಲಕ ಪ್ರಭಾಕರ ಹೆಗ್ಡೆ, ಸುದ್ದಿ ಉದಯ ವಾರಪತ್ರಿಕೆಯ ಉಪ ಸಂಪಾದಕರಾದ ಸಂತೋಷ್ ಪಿ ಕೋಟ್ಯಾನ್ ಬಳಂಜ, ಬಿಲ್ಡಿಂಗ್ ಮಾಲಕರಾದ ಮೋಹನ್ ಶೆಣೈ, ಉಜಿರೆ ನಮನ ಬೇಕರಿ ಮಾಲಕ ಜಯಂತ್, ಉಜಿರೆ ಶಾರದಾ ಶೋರೂಮ್ ಮಾಲಕ ಹುಕುಮ್ವರಾಮ್ ಪಟೇಲ್, ಯುವ ಉದ್ಯಮಿಗಳಾದ ವಿಜಯ್ ಕುಮಾರ್ ನಿಡಿಗಲ್, ಗಣೇಶ್ ಚಾರ್ಮಾಡಿ, ಉಜಿರೆ ಬ್ಯೂಟಿಷಿಯನ್ ಸಹನಾ ಜೈನ್, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಶಂಕರ್ ರಾವ್, ಲಾಕ್ಮಿ ಕಂಪೆನಿಯ ವಿದ್ಯಾ, ಉಜಿರೆ ರಮ್ಯಾ ಒನ್ ಗ್ರಾಮ್ ಗೋಲ್ಡ್ ಸಿಬ್ಬಂದಿಗಳಾದ ನಿಶ್ಮಿತಾ, ದಿವ್ಯಾ, ಅಕ್ಷಿತಾ, ಭವ್ಯ ಉಪಸ್ಥಿತರಿದ್ದರು.

ರಮ್ಯ ಒನ್ ಗ್ರಾಮ್ ಗೋಲ್ಡ್ ಸಂಸ್ಥೆಯ ಮಾಲಕರಾದ ಪ್ರಸಾದ್ ಬಿ.ಎಸ್- ಬಿಚಿತ್ರಾ ಪ್ರಸಾದ್ ದಂಪತಿ ಸಂಸ್ಥೆಗೆ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.

ಸಂಸ್ಥೆಯಲ್ಲಿ: ಕೇರಳದ ಉತ್ಕೃಷ್ಟ ಗುಣಮಟ್ಟದ ಒನ್ ಗ್ರಾಂ ಗೋಲ್ಡ್ ಐಟಂಗಳು,ಎಲ್ಲಾ ಕಂಪೆನಿಯ ಸೌಂದರ್ಯ ವರ್ಧಕಗಳು,ಬ್ಯಾಗ್ ಮತ್ತು ಟೈಲರಿಂಗ್ ಐಟಂಗಳು,ಬಾಡಿಗೆಗೆ ಶೃಂಗಾರ ಆಭರಣಗಳು,ಗೋಲ್ಡ್ ರಿಪಾಲಿಸ್,ಕೊಡೆ ರೈನ್ ಕೋಟುಗಳು ಸಂಸ್ಥೆಯಲ್ಲಿ ದೊರೆಯುತ್ತದೆ ಎಂದು ಸಂಸ್ಥೆಯ ಮಾಲಕ ಪ್ರಸಾದ್ ಬಿ.ಎಸ್ ತಿಳಿಸಿದರು.

Related posts

ಧರ್ಮಸ್ಥಳ ಶ್ರೀ ಧ ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಮುಂಡಾಜೆ: ನಿವೃತ್ತ ಉಪನ್ಯಾಸಕ ಗೋಪಾಲಕೃಷ್ಣ ಡೋಂಗ್ರೆ ನಿಧನ 

Suddi Udaya

ಯುವ ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ನ ಉಪಾಧ್ಯಕ್ಷರಾಗಿ ಯತೀಶ್ ಯಕ್ಷ ಧರ್ಮಸ್ಥಳ ನೇಮಕ

Suddi Udaya

ನಡ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಉಜಿರೆ: ರತ್ನಮಾನಸ “ಜೀವನ ಶಿಕ್ಷಣ “ವಸತಿ ನಿಲಯ ಪ್ರವೇಶೋತ್ಸವ

Suddi Udaya

ಕಳೆಂಜ: ಮಿಯಾರು ಪಾದೆ ಮೀಸಲು ರಕ್ಷಿತಾ ಅರಣ್ಯದಲ್ಲಿ ಹಣ್ಣಿನ ಗಿಡ ನೇಡುವ ಕಾರ್ಯಕ್ರಮ

Suddi Udaya
error: Content is protected !!