April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವಲಯ ಮಟ್ಟದ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ: ವಾಣಿ ಆಂ.ಮಾ.ಪ್ರೌ. ಶಾಲೆಗೆ ರನ್ನರ್‍ಸ್ ಚಾಂಪಿಯನ್ ಮತ್ತು ಹಲವು ಪ್ರಶಸ್ತಿಗಳು

ಬೆಳ್ತಂಗಡಿ: ಸರಕಾರಿ ಪ್ರೌಢ ಶಾಲೆ ಕೊಯ್ಯೂರು ನಲ್ಲಿ ಆ.31 ರಂದು ನಡೆದ ಬೆಳ್ತಂಗಡಿ – ಬಂಗಾಡಿ- ಅಣಿಯೂರು- ಮುಂಡಾಜೆ ವಲಯ ಮಟ್ಟದ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಭಾಗವಹಿಸಿದ ಪ್ರೌಢ ಶಾಲೆಗಳಲ್ಲಿ ಅತೀ ಹೆಚ್ಚಿನ ಪ್ರಶಸ್ತಿಯೊಂದಿಗೆ ರನ್ನರ್‍ಸ್ ಚಾಂಪಿಯನ್ ಪಡೆದುಕೊಂಡು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.

ಕನ್ನಡ ಭಾಷಣ -ಪ್ರಾಪ್ತಿ (ಪ್ರಥಮ), ತುಳು ಭಾಷಣ – ದೀಪ್ತ ( ಪ್ರಥಮ), ಭರತನಾಟ್ಯ – ನವಮಿ. ಎಂ ( ಪ್ರಥಮ),
ರಂಗೋಲಿ – ಶೃತಿ ( ದ್ವಿತೀಯ), ಜಾನಪದ ನೃತ್ಯ ತಂಡ- ಸಿ. ಎಸ್ ಕಲ್ಪನಾ ಕಾವೇರಮ್ಮ, ವಂಶಿಕಾ, ತೃಷಾ, ನಿರೀಕ್ಷಾ ವಿ ಗೌಡ, ಅದ್ವಿತಾ, ದೀಪ್ತಿ,( ದ್ವಿತೀಯ), ಕವ್ವಾಲಿ ತಂಡ – ಫಾತಿಮತ್ ಹಫಿಜಾ, ಸ್ಪರ್ಶಾ, ಆಕರ್ಶ, ಅಬ್ದುಲ್ ಶಾಹಿದ್,
ಭೂಮಿಕ. ಆರ್. ಎಸ್, ಸಹಾನ್( ದ್ವಿತೀಯ), ಹಿಂದಿ ಭಾಷಣ ಕುಶಾನ್. ಪಿ ( ತೃತೀಯ), ಇಂಗ್ಲೀಷ್ ಭಾಷಣ ಅಭಿಜ್ಞಾ. ಶೆಟ್ಟಿ (ತೃತೀಯ) ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

Related posts

ಕರ್ನಾಟಕ ವಿಧಾನಸಭಾ ಚುನಾವಣೆ: ಕೊಕ್ರಾಡಿ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಪೂರ್ವಭಾವಿ ಸಭೆ

Suddi Udaya

ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿ ಮೊದಲ ಸುತ್ತಿನಲ್ಲೇ ಏಮ್ಸ್ ಗೆ ಆಯ್ಕೆ

Suddi Udaya

ಸುಲ್ಕೇರಿಮೊಗ್ರು ಹಿ.ಪ್ರಾ. ಶಾಲೆಯ ನೀರಿನ ನಳ್ಳಿಗಳನ್ನು ತುಂಡರಿಸಿದ ಕಿಡಿಗೇಡಿಗಳು

Suddi Udaya

ಬೆಳ್ತಂಗಡಿ ದಾರುಸ್ಸಲಾಂ ದುಅ್’ವಾ ಕಾಲೇಜಿಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಭೇಟಿ

Suddi Udaya

ಕಾಶಿಪಟ್ಣ: ನಾರಾವಿ ಸಂತ ಅಂತೋನಿ ಕಾಲೇಜಿನ ಎನ್ನೆಸ್ಸೆಸ್ ಶಿಬಿರದ ಉದ್ಘಾಟನೆ

Suddi Udaya

ಪಡ್ಡಂದಡ್ಕ ಮಿಲದುನ್ನೆಬಿ ಪ್ರಯುಕ್ತ ಮದರಸ ಮಕ್ಕಳ ಪ್ರತಿಭಾ ಪ್ರದರ್ಶನ

Suddi Udaya
error: Content is protected !!