
ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘ (ನಿ.) ಆಡಳಿತ ಮಂಡಳಿಗೆ ಇಂದು ಸೆ.3ರಂದು ನಡೆದ ಚುನಾವಣೆಯಲ್ಲಿ ಎಲ್ಲಾ 13 ಸ್ಥಾನಗಳು ಬಿಜೆಪಿ ಬೆಂಬಲಿತರು ಜಯ ಗಳಿಸಿದರು.
ಬಿಜೆಪಿ ಬೆಂಬಲಿತರಾದ ಜಾರಪ್ಪ ಗೌಡ, ನಾರಾಯಣ. ಪ್ರಭಾಕರ ಗೌಡ, ಬೊಮ್ಮನ ಗೌಡ, ಮಾಧವ, ಯಶವಂತ ಬಣಂದೂರು, ಸೀನಪ್ಪ ಗೌಡ, ಶೀಲಾ ಬಿ.ಎಸ್., ವೇದಾವತಿ. ರೋಹಿತಾಕ್ಷ, ಜಯ ನಾಯ್ಕ, ಸುಂದರ ಮುಂತಾದವರು ಜಯಬೇರಿ ಗಳಿಸಿದರು.