ಬೆಳ್ತಂಗಡಿ ಜ್ಯೂನಿಯರ್ ಕಾಲೇಜಿನ ನಿವಾಸಿ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ, ಅಕ್ಷಯ ಇಂಪ್ರೇಶನ್ ಯಶವಂತ್ ಪಟವರ್ಧನ್ ರವರ ತಂದೆ ಸೋಮನಾಥ ಭಟ್ ಪಟವರ್ಧನ್ (87 ವರ್ಷ)ರವರು ಸೆ.6ರಂದು ಸ್ವಗೃಹ ದಲ್ಲಿ ನಿಧನರಾದರು.
ಮೃತರು ಕುಟುಂಬಸ್ಥರು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.