ಶಿಶಿಲ: ಕಳೆದ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಲವಡೆ ನದಿಗಳು ತುಂಬಿ ಹರಿಯುತ್ತಿದ್ದು ಇದರಲ್ಲಿ ಶಿಶಿಲದ ಕಪಿಲಾ ನದಿಯು ತುಂಬಿ ಹರಿಯುತ್ತಿದೆ.

ಇಂದು ಮಧ್ಯಾಹ್ನ ಶಿಶಿಲ ದೇವಸ್ಥಾನದ ಹತ್ತಿರದ ಕಿಂಡಿ ಅಣೆಕಟ್ಟುಗಳು ಕೆಲಹೊತ್ತು ನೀರಿನಿಂದ ಮುಳುಗಡೆಯಾಗಿತ್ತು.