38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕವರದಿ

ಅ.15-22: ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

ಧರ್ಮಸ್ಥಳ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವದ ಕಾರ್ಯಕ್ರಮಗಳು ಅ. 15 ರಿಂದ 22ರ ವರೆಗೆ ನಡೆಯಲಿವೆ. ಪ್ರತಿದಿನ ರಾತ್ರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ಪ್ರತಿ ದಿನ ಸಂಜೆ 6 ಗಂಟೆಯಿಂದ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅ. 15 : ಕುಮಾರಿ ಮಹಿಮಾ ಭಟ್ ಸರ್ಪಂಗಳ, ದರ್ಬೆ, ಪುತ್ತೂರು: ಶಾಸ್ತ್ರಿಯ ಸಂಗೀತ
ಅ. 16, : ವೈ.ಜಿ. ಶ್ರೀಲತಾ ನಿಕ್ಷಿತ್, ಬೆಂಗಳೂರು: ವೀಣಾವಾದನ, ಅ.17: ಸರ್ವೇಶ್ ದೇವಸ್ಥಳಿ ಉಜಿರೆ: , ಸಂಗೀತ, ಅ.18 : ಶ್ರೀದೇವಿ ಸಚಿನ್, ಧರ್ಮಸ್ಥಳ: ಸುಗಮ ಸಂಗೀತ, ಅ.19: ಗುರುವಾರ: ಕುಮಾರಿ ಗ್ರೀಷ್ಮಾ ಕಿಣಿ ಮತ್ತು ಕುಮಾರಿ ಶ್ವೇತಾ ಕಾಮತ್, ಮಂಗಳೂರು: ದಾಸವಾಣಿ, ಅ.20: ಕೆ. ಪ್ರಣೀತ ಬಳ್ಳಕ್ಕುರಾಯ, ಉಡುಪಿ: ಶಾಸ್ತ್ರಿ ಸಂಗೀತ, ಅ.21: ಕುಮಾರಿ ವೈಷ್ಣವಿ ವಿ. ಭಟ್, ಮಂಗಳೂರು: ಸ್ಯಾಕ್ಸೋಫೋನ್ ವಾದನ. ಅ.22: ಯಶಸ್ವಿನಿ ಉಳ್ಳಾಲ್, ಮಂಗಳೂರು ಮತ್ತು ಕುಮಾರಿ ಭಾಗ್ಯಶ್ರೀ ಎಂ.ಪಿ., ಚಿಕ್ಕಮಗಳೂರು: ಸುಗಮಸಂಗೀತ ನಡೆಯಲಿದೆ.

Related posts

ತಾಲೂಕು ಮಟ್ಟದ ಕ್ರೀಡಾಕೂಟ: ಮಚ್ಚಿನ ಸರ್ಕಾರಿ ಪ್ರೌಢಶಾಲೆಗೆ ಪ್ರಶಸ್ತಿ

Suddi Udaya

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ವೈದ್ಯರ ಹಾಗೂ ಲೆಕ್ಕ ಪರಿಶೋಧಕರ ದಿನಾಚರಣೆ

Suddi Udaya

ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿಯಿಂದ ಸೇವಾ ಯೋಜನೆ ಹಸ್ತಾಂತರ

Suddi Udaya

ಚಾರ್ಮಾಡಿ ಎಸ್.ಡಿ.ಪಿ.ಐ ಪಕ್ಷದ ಸಂಸ್ಥಾಪನ ದಿನಾಚರಣೆ

Suddi Udaya

ಮುಂಡಾಜೆ ಕೆ.ಎನ್. ಭಟ್ ಶಿರಾಡಿಪಾಲ್ ಅವರ ಶತಮಾನೋತ್ಸವದ ಪ್ರಯುಕ್ತ ಶತನಮನ ಶತಸನ್ಮಾನ ಸರಣಿ ಕಾರ್ಯಕ್ರಮ

Suddi Udaya

ಮುಂಡೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ, ನೂತನ ಯುವಕ ಮಂಡಲಕ್ಕೆ ಚಾಲನೆ, ಬಡ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

Suddi Udaya
error: Content is protected !!