ನಿಟ್ಟಡೆ ಗ್ರಾಮದ ಕುಂಜೊಟ್ಟು ನಿವೃತ್ತ ಯೋಧ ಚಂದ್ರಹಾಸ ರವರ ಪತ್ನಿ ಬೇಬಿ 65ವ)ರವರು ಅ.7 ರಂದು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರ ಅಶ್ವಿನ್, ಸೊಸೆ ಅಶ್ವಿನಿ , ಸಹೋದರ, ಸಹೋದರಿ, ಮೊಮ್ಮಗಳು ಚಾರ್ವಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp