ಬೆಳ್ತಂಗಡಿ:ಸವಣಾಲು ಗ್ರಾಮದ ಮಂಜದಬೆಟ್ಟು ನಿವಾಸಿ ನಾರಾಯಣ ಆಚಾರ್ಯ ರವರು ಅ.12 ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ ದೇವಕಿ, ಪುತ್ರಿಯರಾದ ಸವಿತಾ, ಮಮತ. ಪುತ್ರ ಸಂತೋಷ್, ಮೊಮ್ಮಕ್ಕಳು ಚೇತನ್ &ಚೈತನ್ಯ, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.