ಇಂದಬೆಟ್ಟು ಗ್ರಾಮದ ಬೆದ್ರ ಬೆಟ್ಟು ನಿವಾಸಿ ಸಂತೋಷ ಗೌಡ (34ವ) ರವರು ಅ.16ರಂದು ಮಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು
ಇವರು ಬಲ್ಲಾಳ್ ಬಸ್ಸಿನ ಚಾಲಕರಾಗಿದ್ದರು.
ಮೃತರು ತಾಯಿ , ನಾಲ್ವರು ಸಹೋದರರನ್ನು ಅಗಲಿದ್ದಾರೆ.