ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಹಿಂದೂ ಸಂರಕ್ಷಣಾ ಯಾತ್ರೆ ಬಗ್ಗೆ ಹಾಕಿದ ಎರಡು ಬ್ಯಾನರ್ ಹರಿದ ಕಿಡಿಗೇಡಿಗಳು by Suddi UdayaOctober 27, 2023October 27, 2023 Share0 ಉಜಿರೆ:ನೀರಚಿಲುಮೆಯಲ್ಲಿ ಹಿಂದೂ ಸಂರಕ್ಷಣಾ ಯಾತ್ರೆ ಬಗ್ಗೆ ಹಾಕಿದ ಎರಡು ಬ್ಯಾನರ್ ಹರಿದು ಹಾಕಿದ ಘಟನೆ ನಡೆದಿದೆ. ಈ ಬ್ಯಾನರನ್ನು ಹರಿದ ಹಿಂದೂ ಹೋರಾಟಗಾರರನ್ನು ಅಣ್ಣಪ್ಪ ಸ್ವಾಮಿ ಮತ್ತು ಮಂಜುನಾಥ ಸ್ವಾಮಿ ಕ್ಷಮಿಸಲಿ ಎಂದು ಬ್ಯಾನರ್ ಮೇಲೆ ಇನ್ನೊಂದು ಬ್ಯಾನರ್ ಹಾಕಲಾಗಿದೆ. Share this:PostPrintEmailTweetWhatsApp