ಕೊಕ್ಕಡ : ಇಲ್ಲಿಯ ಕಲಾಯಿ ಮನೆ ನಿವಾಸಿ ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಕ್ರಿಯ ಗಣೇಶ್ ಕಲಾಯಿಯವರ ತಂದೆ ತಿಮ್ಮಪ್ಪ ಗೌಡ (73ವ.)ರವರು ಅಲ್ಪ ಕಾಲದ ಅಸೌಖ್ಯದಿಂದ ನ.8ರಂದು ನಿಧನರಾದರು.
ಮೃತರು ಪತ್ನಿ ವಿಜಯ, ಪುತ್ರ ಗಣೇಶ್, ಪುತ್ರಿಯರಾದ ರಮ್ಯಾ, ಸೌಮ್ಯ, ಬಂಧು ಬಳಗವನ್ನು ಅಗಲಿದ್ದಾರೆ.