April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗುರುವಾಯನಕೆರೆ- ಉಜಿರೆ ನ್ಯೂಸಿಟಿ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ

ಗುರುವಾಯನಕೆರೆ: ಕಳೆದ 14 ವರ್ಷಗಳಿಂದ ಗುರುವಾಯನಕೆರೆ ಹಾಗೂ ಉಜಿರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಅತ್ಯಂತ ವಿಶ್ವಾಸನೀಯ ಮತ್ತು ಹೆಸರಾಂತ ನ್ಯೂ ಸಿಟಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಮಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ, ಹೆಚ್ಚು ಬೆಲೆಯ ಖರೀದಿಗೆ ಉಚಿತ ಹಾಗೂ ಖಚಿತ ಉಡುಗೊರೆ ಲಭ್ಯವಿದೆ.32 ಇಂಚ್ ಎಲ್.ಇ‌.ಡಿ ರೂ 6900+ ಗಿಪ್ಟ್,ಸಿಂಗಲ್ ಡೋರ್ ಪ್ರಿಡ್ಜ್ ರೂ 12900+ ಗಿಪ್ಟ್ liber ಪ್ರಿಡ್ಜ್ ಮೂರು ವರ್ಷ ವ್ಯಾರಂಟಿ ಮತ್ತು ತಿಂಗಳ ಇಎಂಐ 1500 ಮಾತ್ರ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಬಜಾಜ್ 0% ಬಡ್ಡಿ ರಹಿತ ಸುಲಭ ಕಂತುಗಳಲ್ಲಿ ಕನಿಷ್ಠ ದಾಖಲೆಗಳೊಂದಿಗೆ ಸಾಲ ಸೌಲಭ್ಯ ಪಡೆಯುವ ಅವಕಾಶ ಸಂಸ್ಥೆಯಲ್ಲಿದೆ .ಫರ್ನಿಚರ್ಸ್ ಮೇಲೆ 10 ರಿಂದ 40% ಡಿಸ್ಕೌಂಟ್ ಸೇಲ್ ಹಾಗೂ ಫರ್ನಿಚರ್ಸ್ ಗಳ ಎಲ್ಲಾ ಮೋಡೆಲ್ ಗಳ ವೀಕ್ಷಣೆ ಹಾಗೂ ಅತೀ ಕಡಿಮೆ ದರದಲ್ಲಿ ಮಾರಾಟ ಸೇವೆ ಲಭ್ಯವಿದೆಯೆಂದು ಲೋಕೇಶ್ ಅವರು ತಿಳಿಸಿದ್ದಾರೆ.

ಇನ್ವರ್ಟರ್,ಬ್ಯಾಟರಿ ಅತ್ಯಂತ ಕಡಿಮೆ ದರದಲ್ಲಿ ಮಾರಾಟ,ಗ್ಯಾಸ್ ತವಾ,ಇಂಡಕ್ಷನ್ ತವಾ,ಮಿಕ್ಸಿ ಗ್ರೈಂಡರ್,ಕುಕ್ಕರ್ ಎಕ್ಸೆಚೆಂಜ್ ದರದಲ್ಲಿ ಮಾರಾಟ ಲಭ್ಯವಿದೆ ಎಂದವರು ತಿಳಿಸಿದರು.

Related posts

ವಾಣಿ ಆಂಗ್ಲ ಮಾಧ್ಯಮ ಶಾಲೆಯ ನೂತನ ಮಂತ್ರಿಮಂಡಲದ ಪ್ರಮಾಣವಚನ ಸಮಾರಂಭ

Suddi Udaya

ನಿಡ್ಲೆ ಗ್ರಾಮದ ಕಾಂಗ್ರೆಸ್ ಬೆಂಬಲಿಗರು ಹರೀಶ್ ಪೂಂಜ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

Suddi Udaya

ಲಾಯಿಲ ಗುತ್ತು ಶ್ರೀ ಕೊಡಮಣಿತ್ತಾಯ ಮತ್ತು ಕಲ್ಕುಡ ಕಲ್ಲುರ್ಟಿ ದೈವಗಳಿಗೆ ದೊಂಪದ ಬಲಿ ಉತ್ಸವ

Suddi Udaya

ಉಜಿರೆ: ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ (ಡಿ.ಇಎಲ್.ಇಡಿ) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Suddi Udaya

ಅಯೋಧ್ಯೆ ನಗರದ ಶ್ರೀ ರಾಮ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಜ.22ರಂದು ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ”ಶ್ರೀ ರಾಮನಾಮ ತಾರಕ ಮಂತ್ರ ಹೋಮ”

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya
error: Content is protected !!