ಕುವೆಟ್ಟು : ಪಯ್ಯೊಟ್ಟು ನಿವಾಸಿ ಸೀತಾರಾಮ ಪೂಜಾರಿ ನಿಧನ

Suddi Udaya

ಕುವೆಟ್ಟು ಗ್ರಾಮದ ಪಯ್ಯೊಟ್ಟು ಮನೆ ದಿ. ಅಣ್ಣಿ ಪೂಜಾರಿ ಯವರ ಪುತ್ರ ಸೀತಾರಾಮ ಪೂಜಾರಿ(40ವ.) ಅಲ್ಪ ಕಾಲದ ಅಸೌಖ್ಯದಿಂದ ನ .17ರಂದು ನಿಧನರಾದರು.

ಮೃತರು ತಾಯಿ ಮತ್ತು ಸಹೋದರ, ಸಹೋದರಿಯರನ್ನು ಕುಟುಂಬಸ್ಥರನ್ನು ಬಂಧು ಬಳಗದವರನ್ನು ಅಗಲಿದ್ದಾರೆ.

Leave a Comment

error: Content is protected !!