ಪಟ್ರಮೆ : ಇಲ್ಲಿಯ ಅನಾರು ಮನೆ ನಿವಾಸಿ ಭಾಸ್ಕರ್ ರಾವ್ (83ವ.)ರವರು ಅಸೌಖ್ಯದಿಂದ ನ.25ರಂದು ನಿಧನರಾದರು.
‘ಪಟೇಲ್’ ಮನೆತನದವರಾದ ಇವರು ಪಟ್ರಮೆ ಗ್ರಾಮ ಪಂಚಾಯತ್ ನಲ್ಲಿ1999-2004ರ ಅವಧಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಪುತ್ರ, ಪುತ್ರಿ, ಬಂಧು ಬಳಗವನ್ನು ಅಗಲಿದ್ದಾರೆ.