ಪಡಂಗಡಿ : ಇಲ್ಲಿಯ ಪೊಯಗುಡ್ಡೆ ನಿವಾಸಿ ಸಂಜೀವ ರೈ ರವರ ಪುತ್ರ ಪ್ರವೀಣ್ ರೈ ರವರು ಪಡಂಗಡಿ ಗ್ರಾಮ ಪಂಚಾಯತ್ ನ ಗ್ರಂಥಾಲಯಕ್ಕೆ 54 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ.
ಇವರು ಪಡಂಗಡಿ ಗ್ರಂಥಾಲಯದ ಓದುಗರಾಗಿದ್ದಾರೆ.