ಗ್ರಾಮಾಂತರ ಸುದ್ದಿಚಿತ್ರ ವರದಿನಿಧನವರದಿರೆಖ್ಯ: ನಾರಾಯಣ ಕುಲಾಲ್ ನಿಧನ by Suddi UdayaDecember 21, 2023December 21, 2023 Share0 ರೆಖ್ಯ: ಇಲ್ಲಿಯ ಅರಸಿನಮಕ್ಕಿ ಗೋಳಿತಡಿ ನಿವಾಸಿ ನಾರಾಯಣ ಕುಲಾಲ್ ( 60ವ)ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರು ವೃತ್ತಿಯಲ್ಲಿ ಟೈಲರ್ ಯಾಗಿದ್ದು, ಉತ್ತಮ ನಾಟಕ ಕಲಾವಿದರು, ಕ್ರಿಕೆಟ್ ಆಟಗಾರರಾಗಿದ್ದರು.ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ , ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp