ಗ್ರಾಮಾಂತರ ಸುದ್ದಿಚಿತ್ರ ವರದಿವರದಿಹದಗೆಟ್ಟ ಬಸ್ತಿ -ಪೆರಿಯಡ್ಕ ರಸ್ತೆ: ಶ್ರಮದಾನದ ಮೂಲಕ ಹೊಂಡ ಮುಚ್ಚುವ ಕಾರ್ಯ by Suddi UdayaJanuary 8, 2024January 8, 2024 Share0 ಪೆರಿಯಡ್ಕ: ಸಂಪೂರ್ಣವಾಗಿ ಹದಗೆಟ್ಟ ಬಸ್ತಿ -ಪೆರಿಯಡ್ಕ ರಸ್ತೆಯನ್ನು ಶ್ರಮದಾನದ ಮೂಲಕ ಹೊಂಡ ಮುಚ್ಚುವ ಕಾರ್ಯವನ್ನು ಮಾಡಲಾಯಿತು. ಬಸ್ತಿ ಪರಿಸರದ ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯರಾದ ಚೆನ್ನಕೇಶವ, ಪ್ರಸಾದ್, ಬಾಲಕೃಷ್ಣ, ಶಂಕರ್ ಬಸ್ತಿ, ಜಿನ್ನಪ್ಪ ಚಿದಾನಂದ್ ಸಹಕರಿಸಿದರು. Share this:PostPrintEmailTweetWhatsApp