ನಿಡ್ಲೆ : ಇಲ್ಲಿಯ ನೆಕ್ಕರೆ ಮನೆ ನಿವಾಸಿ ಧರ್ಣಮ್ಮ(75ವ) ರವರು ಜ.10 ರಂದು ಅಸೌಖ್ಯದಿಂದ ನಿಧನರಾದರು.
ಮೃತರು ಪುತ್ರರಾದ ಪದ್ಮನಾಭ, ಕೃಷ್ಣಪ್ಪ, ಪುತ್ರಿಯರಾದ ಭವಾನಿ, ಯಶೋಧ, ಲೀಲಾ, ಲಿಖಿತಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.