ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಮರೋಡಿ: ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ನೂತನ ಪದಾಧಿಕಾರಿಗಳ ಆಯ್ಕೆ by Suddi UdayaJanuary 16, 2024January 16, 2024 Share0 ಮರೋಡಿ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ರಾಘವ ಬಂಗೇರ ಮರೋಡಿ, ಕಾರ್ಯದರ್ಶಿಯಾಗಿ ಯಶವಂತ್ ಕುಡ್ಯರಬೆಟ್ಟು, ಕೋಶಾಧಿಕಾರಿಯಾಗಿ ತೇಜಾವರ್ಮ ಮರೋಡಿ, ಕ್ರೀಡಾ ಕಾರ್ಯದರ್ಶಿಯಾಗಿ ಸುಜೀತ್ ಹಿಮರಡ್ಡ ಆಯ್ಕೆಯಾದರು. Share this:PostPrintEmailTweetWhatsApp