ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಬೆಳ್ತಂಗಡಿ ತಾಲೂಕಿಗೆ ಭೇಟಿ by Suddi UdayaJanuary 25, 2024January 25, 2024 Share0 ಬೆಳ್ತಂಗಡಿ: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಬೆಳ್ತಂಗಡಿ ತಾಲೂಕಿಗೆ ಭೇಟಿ ನೀಡಿ ಸಂಘದ ಮತ್ತು ಪಕ್ಷದ ಹಿರಿಯ ಕಿರಿಯ ಕಾರ್ಯಕರ್ತರನ್ನು ಭೇಟಿ ಮಾಡಿದರು. ಇಂದು ಧರ್ಮಸ್ಥಳದ ಕಲ್ಲೇರಿ ಯಲ್ಲಿ ಶ್ರೀ ಶಿವಶಕ್ತಿ ಐಯ್ಯಂಗಾರ್ ಬೇಕರಿ ಯ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. Share this:PostPrintEmailTweetWhatsApp