32.2 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಗ್ರಾಹಕರಿಗೆ ಸುವರ್ಣಾವಕಾಶ, ಯಾವುದೇ ಬಟ್ಟೆ ಖರೀದಿಸಿದರೂ ರೂ. 200 ಮಾತ್ರ

ಬೆಳ್ತಂಗಡಿ: ಗ್ರಾಹಕರ ಅನುಕೂಲಕ್ಕಾಗಿ ಪುರುಷರ, ಮಹಿಳೆಯರ ಬಟ್ಟೆಗಳು 80% ಡಿಸ್ಕೌಂಟ್ ದರದಲ್ಲಿ ಬೃಹತ್ ಮಾರಾಟವು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಸಭಾ ಭವನದಲ್ಲಿ ಫೆ.7 ಇಂದಿನಿಂದ ನಡೆಯಲಿದೆ.


ಬೆಳ್ತಂಗಡಿ ಜನತೆಗೆ ಸುವರ್ಣಾವಕಾಶವಾಗಿದ್ದು ಮಹಿಳೆಯರ ಮತ್ತು ಪುರುಷರ ಉಡುಪುಗಳು ನೇರವಾಗಿ ಗಾರ್ಮೆಂಟ್ಸ್ ಮುಖಾಂತರ ರೀಟೆಲ್ 80% ವರೆಗೆ ರಿಯಾಯಿತಿ ಮಾರಾಟ. ಗ್ರಾಹಕರಿಗೆ ರೂ. 150/- ಮತ್ತು 200 ಮಾರಾಟ ಮಾಡಲಿದ್ದೇವೆ ಎಂದು ಸಂಸ್ಥೆಯ ಮುಖ್ಯಸ್ಥ ಗಿರಿಯಪ್ಪರವರು ತಿಳಿಸಿದ್ದಾರೆ.


ಯಾವುದೇ ಫ್ಯಾನ್ಸಿ ಬಟ್ಟೆ ಖರೀದಿಸಿ ಈಗ ಕೇವಲ ಸ್ಪೆಷಲ್ ಆಫರ್ ರೂ 200/-, ಬ್ರಾಂಡೆಡ್ ಆಫೀಸ್‌ವೇರ್ ಟೀ-ಶರ್ಟ್, ಆಕ್ರಿಲಿಕ್ ಕಾಲರ್ ಟೀ-ಶಟ್, ಲೂಪ್‌ನೆಕ್ ಟಿ-ಶರ್ಟ್, ರೌಂಡ್ ನೆಕ್ ಶರ್ಟ್, ಟ್ರ್ಯಾಕ್ ಪ್ಯಾಂಟ್‌ಗಳು, ನೈಟ್ ಪ್ಯಾಂಟ್‌ಗಳು, ರಾಜಸ್ಥಾನಿ ಪ್ರಿಂಟೆಡ್ ಕಾಟನ್ ಕುರ್ತಿ, ಅಹಮದಾಬಾದ್ ಪ್ರಿಂಟೆಡ್ ಕುರ್ತಿ, ಜಾರ್ಜೆಟ್ ಪ್ರಿಂಟೆಡ್ ಕುರ್ತಿ, ಲೇಡಿಸ್ ಜಾಕೆಟ್, ಲೇಡಿಸ್ ನೈಟಿ, ಪ್ಲಾಜಾ ಲೆಗ್ಗಿನ್ಸ್, ಆಂಕಲ್ ಲೆಗ್ಗಿನ್ಸ್, ಯಾವುದೇ ಕ್ಯಾಷುವೆಲ್ ಮತ್ತು ಫಾರ್ಮಲ್ ರೂ.200/- ಈ ಆಫರ್ ಕೇವಲ ಕೆಲವು ದಿನಗಳು ಮಾತ್ರ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಶಿವಗಿರಿ ಯಾತ್ರೆ, ಹಲವಾರು ಕ್ಷೇತ್ರ ದರ್ಶನ

Suddi Udaya

ಅಪರ ಸರಕಾರಿ ವಕೀಲ ಮನೋಹರ್ ಕುಮಾರ್ ಅವರ ನೂತನ ಕಚೇರಿ ಉದ್ಘಾಟನೆ

Suddi Udaya

ನಿನ್ನೆ ಶಾಸಕರ ಮನೆಯಲ್ಲಿ ನಡೆದಿರುವುದು ದೊಡ್ಡ ಡ್ರಾಮ; ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

Suddi Udaya

ಜ.25: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಪಿ.ಯು.ಶಿಕ್ಷಣ : ಭವಿಷ್ಯದ ಅವಕಾಶಗಳ ಕುರಿತು ಮಾರ್ಗದರ್ಶನ ಕಾರ್ಯಕ್ರಮವು

Suddi Udaya

ಅಳದಂಗಡಿ: ಕೃಷಿ ತಜ್ಞೆ ಕಮಲಮ್ಮ ನಿಧನ

Suddi Udaya

ವೇಣೂರು 5 ಮೆಗಾ ವಾಲ್ಟ್ ವಿದ್ಯುತ್ ಫೀಡರನ್ನು 10 ಮೆಗಾ ವಾಲ್ಟ್ ವಿದ್ಯುತ್ ಫೀಡರ್ ಪರಿವರ್ತಿಸಲು ಮನವಿ

Suddi Udaya
error: Content is protected !!