ಇಂದಬೆಟ್ಟು ಗ್ರಾಮದ ಸೋಮಯ್ಯದಡ್ಡು ಮನೆ ಹಿರಿಯರಾದ ಓಬಯ್ಯ ಗೌಡ(75ವ) ರವರು ತಮ್ಮ ಸ್ವಗೃಹ ಪಿಲಿಕಜೆ ಮನೆಯಲ್ಲಿ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಮೃತರು ಪತ್ನಿ ಸುಂದರಿ, ಓರ್ವ ಪುತ್ರ ರಾಘವೇಂದ್ರ, ಓರ್ವ ಪುತ್ರಿ ರವಿಕಲ, ಮೊಮ್ಮಕ್ಕಳು, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.