29.8 C
ಪುತ್ತೂರು, ಬೆಳ್ತಂಗಡಿ
October 21, 2026
ನಿಧನ

ಉಜಿರೆ ಬರೆಮೇಲು ರಾಮಪ್ಪ ಪೂಜಾರಿ ನಿಧನ


ಉಜಿರೆ : ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ರವರ ತಂದೆ ಉಜಿರೆ ಪೆರ್ಲ ಬರೆಮೇಲು ನಿವಾಸಿ ರಾಮಪ್ಪ ಪೂಜಾರಿ (88 ವರ್ಷ) ರವರು ಫೆ.15 ರಂದು ನಿಧನರಾದರು. ಇವರು ಪುತ್ರರಾದ ರವಿಕುಮಾರ್, ಹರೀಶ್, ನವೀನ್, ಪುತ್ರಿ ವಿಜಯ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Related posts

ಬೆಳ್ತಂಗಡಿ: ಕಲ್ಲಗುಡ್ಡೆ ನಿವಾಸಿ ರಂಜಿತ್ ನಿಧನ

Suddi Udaya

ಬಂದಾರು: 9ನೇ ತರಗತಿ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಖ್ಯಾತ ಕಾದಂಬರಿಕಾರ ಮತ್ತು ಲೇಖಕ ಎಸ್.ಎಲ್. ಭೈರಪ್ಪ ನಿಧನ: ಡಾ. ಹೆಗ್ಗಡೆಯವರಿಂದ ಸಂತಾಪ

Suddi Udaya

ಸಹೋದರರಿಬ್ಬರು ಒಂದೇ ದಿನ ನಿಧನ

Suddi Udaya

ನಿವೃತ್ತ ಅಂಚೆ ಪಾಲಕ,ಹಿರಿಯ ದಿನಸಿ ವ್ಯಾಪಾರಿ ಪುಂಡಲೀಕ ಪೈ ಗೇರುಕಟ್ಟೆ ನಿಧನ

Suddi Udaya

ನಿಡ್ಲೆ: ಬರೆಂಗಾಯ ಪುಳಿತ್ತಡಿ ನಿವಾಸಿ ನಾರಾಯಣ ರೈ ನಿಧನ

Suddi Udaya
error: Content is protected !!