ಕೊಕ್ಕಡ: ಪೊಟ್ಲಡ್ಕ ಎಂಬಲ್ಲಿ ಅರಣ್ಯ ಇಲಾಖೆಯ ಜೀಪ್ ಪಲ್ಟಿ

Suddi Udaya

ಕೊಕ್ಕಡ : ಅರಣ್ಯ ಇಲಾಖೆಯ ಜೀಪ್ ವೊಂದು ಪೊಟ್ಲಡ್ಕ ಎಂಬಲ್ಲಿ ಪಲ್ಟಿಯಾದ ಘಟನೆ ಫೆ.23ರಂದು ರಾತ್ರಿ ನಡೆದಿದೆ.

ಜೀಪ್ ಅರಣ್ಯ ಇಲಾಖೆಯದಾಗಿದ್ದು ಘಟನೆಗೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.

Leave a Comment

error: Content is protected !!