ಬೆಳ್ತಂಗಡಿ: ಶ್ರೀರಾಮ ಶಾಖೆ ಬೆಳಾಲು ವತಿಯಿಂದ ಸುಬ್ರಮಣ್ಯೇಶ್ವರ ಮಕ್ಕಳ ಭಜನಾ ತಂಡ ಕೊಲ್ಪಾಡಿ ಇಲ್ಲಿಯ ಮಕ್ಕಳಿಗೆ ಸಮವಸ್ತ್ರಕ್ಕೆ ರೂ.10 ಸಾವಿರ ಗಳನ್ನು ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.