April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾ.14-15: ನಿಡ್ಲೆ ಬೂಡುಜಾಲು ನಾಡ ದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ ದೊಂಪದ ಬಲಿ ಜಾತ್ರಾ ಮಹೋತ್ಸವ

ನಿಡ್ಲೆ ಗ್ರಾಮದ ಬೂಡುಜಾಲು ನಾಡ ದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ ದೊಂಪದ ಬಲಿ ಜಾತ್ರಾ ಮಹೋತ್ಸವವು ಮಾ.14 ಮತ್ತು ಮಾ. 15 ರಂದು ನಡೆಯಲಿದೆ.

ಮಾ.14 ರಂದು ದೈವಗಳ ಬೀಡಿನಲ್ಲಿ ರಾತ್ರಿ 9.00 ಕ್ಕೆ ಬೂಲ್ಯ ಸೇವೆ, ಉಳ್ಳಾಲ್ತಿ ನೇಮೋತ್ಸವ, ನಾಡದೈವ ನೇಮೋತ್ಸವ, ಕಲ್ಲುಡ ಕಲ್ಲುರ್ಟಿ ದೈವಗಳ ನೇಮೋತ್ಸವ ಮತ್ತು ಮಾ.15ರಂದು ಮಠಂತಿಮಾರಿನಲ್ಲಿ ರಾತ್ರಿ 8.00ಕ್ಕೆ ದೈವದ ಬೀಡಿನಲ್ಲಿ ಬೂಲ್ಯಸೇವೆ, ರಾತ್ರಿ 8.30 ಕ್ಕೆ ದೈವದ ಬೀಡಿನಿಂದ ಮಠಂತಿಮಾರಿಗೆ ದೈವದ ಭಂಡಾರ ತರುವುದು, ಅನ್ನಸಂತರ್ಪಣೆ, ರಾತ್ರಿ 12.00ಕ್ಕೆ ಹೂವಿನ ಪೂಜೆ, ಉಳ್ಳಾಲ್ತಿ ನೇಮೋತ್ಸವ, ನಾಡದೈವ ನೇಮೋತ್ಸವ ಕಲ್ಕುಡ-ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆಯಲಿದೆ.

Related posts

ಮಾಲಾಡಿ ಸರ್ಕಾರಿ ಐಟಿಐ ಯಲ್ಲಿ ಕ್ಯಾಂಪಸ್ ಸಂದರ್ಶನ

Suddi Udaya

ಕುಕ್ಕೇಡಿ ನೂತನ ಶಾಲಾಭಿವೃದ್ದಿ ಸಮಿತಿ ರಚನೆ ಅಧ್ಯಕ್ಷರಾಗಿ ಕೃಷ್ಣಪ್ಪ, ಉಪಾಧ್ಯಕ್ಷರಾಗಿ ವೇದಾವತಿ ಆಯ್ಕೆ

Suddi Udaya

ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರ ಜಿನಮಂದಿರದಲ್ಲಿ ಕಲ್ಯಾಣ ಮಂದಿರ ಆರಾಧನೆ

Suddi Udaya

ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣ : ಮೂವರ ವಿರುದ್ಧ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್‌ಗೆ ನಾಮ ನಿರ್ದೇಶಿತ ಸದಸ್ಯರ ನೇಮಕ

Suddi Udaya

ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ತರಬೇತಿ

Suddi Udaya
error: Content is protected !!