
ಕಳೆoಜ: ಕಳೆದ ಹಲವಾರು ವರ್ಷಗಳ ಬಹುಬೇಡಿಕೆ ಕನಸು ನನಸಾಗಿದೆ. ಕಳೆಂಜ ಭಾಗದ ನಾಗರಿಕರಲ್ಲಿ ಮಂದಹಾಸದ ನಗುಬೀರಿದೆ. ಶಾಸಕ ಹರೀಶ್ ಪೂಂಜರವರ ವಿಶೇಷ ಪ್ರಯತ್ನದ ಫಲವಾಗಿರೂ. 50.00 ಲಕ್ಷ ಅನುದಾನದಲ್ಲಿ
ಕಳೆಂಜ ಗ್ರಾಮದ ಕಾಯರ್ತಡ್ಕ ಕುಲಾಡಿ ಸಂಪರ್ಕ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ವರದಿಯಾಗಿದೆ.