ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಪುಂಜಾಲಕಟ್ಟೆ : ನಯನಾಡು ಸಮೀಪ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ by Suddi UdayaMarch 29, 2024March 29, 2024 Share0 ಪುಂಜಾಲಕಟ್ಟೆ: ಇಲ್ಲಿಯ ಉಳ್ತೂರು ಸಮೀಪ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.29 ರಂದು ನಡೆದಿದೆ. ಪಿಲಾತಬೆಟ್ಟು ಗ್ರಾಮದ ನೈನಾಡು ತಿಮರಡ್ಡ ಮನೆಯ ನಿವಾಸಿ ಅಶೋಕ್ ಪೂಜಾರಿ(45ವ) ಮೃತಪಟ್ಟ ವ್ಯಕ್ತಿ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ . Share this:PostPrintEmailTweetWhatsApp