ಲೋಕಸಭಾ ಚುನಾವಣೆಯ ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿಯ ಉಸ್ತುವಾರಿಯಾಗಿರುವ ಮಾಜಿ ಸಚಿವರು, ಕೆ.ಪಿ.ಸಿ.ಸಿ.ಉಪಾದ್ಯಕ್ಷರಾಗಿರುವ ಬಿ. ರಮಾನಾಥ ರೈಯವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ನಗರ ಬ್ಲಾಕ್ ಸಮಿತಿಗೆ ಚುನಾವಣಾ ಪ್ರಚಾರ ಸಮಿತಿಯ ಉಸ್ತುವಾರಿಯನ್ನಾಗಿ ಕೆ.ಕೆ. ಶಾಹುಲ್ ಹಮೀದ್ ರವರನ್ನು ಮತ್ತು ಗ್ರಾಮೀಣ ಬ್ಲಾಕ್ ಸಮಿತಿಗೆ ಚುನಾವಣಾ ಪ್ರಚಾರ ಸಮಿತಿಯ ಉಸ್ತುವಾರಿಯನ್ನಾಗಿ ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ರವರನ್ನು ನೇಮಕ ಮಾಡಿದ್ದಾರೆ.

previous post