24.8 C
ಪುತ್ತೂರು, ಬೆಳ್ತಂಗಡಿ
April 1, 2025
ತಾಲೂಕು ಸುದ್ದಿವರದಿ

ಮುಂಡಾಜೆ ಪ.ಪೂ. ಕಾಲೇಜಿಗೆ ಶೇ.96.15 ಫಲಿತಾಂಶ

ಮುಂಡಾಜೆ: 2023-24 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮುಂಡಾಜೆ ಪದವಿ ಪೂರ್ವ ಕಾಲೇಜಿಗೆ ಶೇ 96.15 ಫಲಿತಾಂಶ ಬಂದಿದೆ.

78 ವಿದ್ಯಾರ್ಥಿಗಳಲ್ಲಿ 75 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 22 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣೀ, 50 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ದ್ವಿತೀಯ ಕಲಾ ವಿಭಾಗದಲ್ಲಿ ವಿಂಧ್ಯಾ ಜಿ.ಕೆ. 561, ಅಂಜಲಿ 557, ಹರ್ಷಿತಾ ಪಿ. 555, ಕೃಷ್ಣವೇಣಿ 541, ಪೂಜಾ ಎನ್. 518, ಭುವನೇಶ್ವರಿ ಪಿ. 512 ಅಂಕ ಪಡೆದಿದ್ದಾರೆ

ದ್ವಿತೀಯ ವಾಣಿಜ್ಯ ಎ ವಿಭಾಗದಲ್ಲಿ ಧನ್ಯಾ 560, ಯಜ್ಞಾ 559, ಪೂಜಾ 552, ಸುಪ್ರೀತಾ 546, ಕಲ್ಪನಾ 530, ರಕ್ಷಿತಾ 524,
ಚೇತನ್ 516, ಕಿರಣ್ ನಾಯ್ಕ ಜೆ. 516, ಯಶ್ವಿನಿ 516 ಅಂಕ ಪಡೆದಿದ್ದಾರೆ

ದ್ವಿತೀಯ ವಾಣಿಜ್ಯ ಬಿ ಪುಣ್ಯಶ್ರೀ 578, ಶುಭಲಕ್ಷ್ಮೀ 572, ಕೀರ್ತನಾ ಎ.ಎಸ್. 561, ಪ್ರಜ್ಞಾ 545, ಪಲ್ಲವಿ 538, ಧನ್ಯಲಕ್ಷ್ಮೀ 536 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.

Related posts

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ವೈದ್ಯಕೀಯ ನೆರವು

Suddi Udaya

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಭಗವಾನ್ 1008ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ

Suddi Udaya

ಅಂಡಿಂಜೆ: ವಿಶ್ವನಾಥ ಪೂಜಾರಿ ನಿಧನ

Suddi Udaya

ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ಆಟಿಡೊಂಜಿ ದಿನ

Suddi Udaya

ಕೊಕ್ಕಡದ ಗೇರು ನಿಗಮದ ತೋಟದಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಮಾಲಾಡಿ ಅಂಬೇಡ್ಕರ್ ಜನ್ಮ‌ದಿನಾಚರಣಾ ಸಮಿತಿ ಆಶ್ರಯದಲ್ಲಿ ಬುದ್ದ, ಬಸವ, ಮತ್ತು ಅಂಬೇಡ್ಕರ್ ಜನ್ಮ‌ದಿನಾಚರಣೆ

Suddi Udaya
error: Content is protected !!