ಕಳಿಯ ಬದಿನಡೆ, ಮಂಜಲಡ್ಕ ದೇವರು-ದೈವಗಳ ಸಮಿತಿ ಅಧ್ಯಕ್ಷ ಸುರೇಂದ್ರ ಕುಮಾರ್ ಜೈನ್ ಹಾಗೂ ಸಹೋದರಿಗೆ ಮಾತೃವಿಯೋಗ:ಕಳಿಯಬೀಡು ಮನೆತನದ ಹಿರಿಯರಾದ ಶ್ರೀಮತಿ ಸುನಂದಾ ನಮಿರಾಜ ಆಜ್ರಿ ನಿಧನ
ಬೆಳ್ತಂಗಡಿ : ಕಳಿಯ ಗ್ರಾಮದ ಕಳಿಯಬೀಡು ಮನೆತನದ ಹಿರಿಯರಾದ ಶ್ರೀಮತಿ ಸುನಂದ ನಮಿರಾಜ ಆಜ್ರಿ (85 ವರ್ಷ) ಯವರು ವಯೋಸಹಜ ಅನಾರೋಗ್ಯದಿಂದ ಸ್ವ ಗ್ರಹದಲ್ಲಿ ಎ.12 ರಂದು ನಿಧನರಾದರು. ಮೃತರು ಪುತ್ರರಾದ ಕಳಿಯ ಮನೆತನದ...