ಕ್ರೀಡಾ ಸುದ್ದಿ

ಸೌರಮಾನ ಯುಗಾದಿ ಪ್ರಯುಕ್ತನಾಳ ಶ್ರೀ ದುರ್ಗಾ ಟ್ರೋಫಿ -2024

ಬೆಳ್ತಂಗಡಿ : ನಾಳ ಶ್ರೀ ದುರ್ಗಾ ಟ್ರೋಫಿ 2024 ರ ಸೀಸನ್ -1 ಸೌರಮಾನ ಯುಗಾದಿ ಪ್ರಯುಕ್ತ ಕ್ರಿಕೆಟ್ ಪಂದ್ಯಾಟ ಎ.14 ನಾಳ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ನಡೆಯಿತು.

6 ತಂಡಗಳು ಮಾಲಕರು ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದ
ನಾಳಾಂಬಿಕೆ: ರಂಜನ್ ಎಮ್, ವಿಘ್ನೇಶ್ : ಸುಧೀರ್ ನಾಳ,ನೀಲವೇಣಿ ಟಿಮ್ : ಗಣೇಶ್ ನಾಳ, ಶ್ರೀರಾಮ್ ಫ್ರೆಂಡ್ಸ್ : ಪ್ರಸಾದ್ ಬೆರ್ಕೆತ್ತೋಡಿ, ಶ್ರೀ ದುರ್ಗಾ ಫ್ರೆಂಡ್ಸ್ : ಪ್ರಾಣಿತ್ ನಾಳ, ಶ್ರೀ ದುರ್ಗಾಪರಮೇಶ್ವರಿ : ಹರೀಶ್ ರಾವ್ ನಾಳ,ಕ್ಯಾಪ್ಟನ್ ಗಳಾದ ಸುಧೀರ್ ನಾಳ,ಸಂದೇಶ್ ನಾಳ,ಶಿವಕುಮಾರ್, ಸನತ್ ವಂಜಾರೆ,ಕಿರಣ್ ರಾವ್ ನಾಳ ನೇತೃತ್ವವನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಎಸ್.ಆರ್.ಶಾಮಿಯಾನ ಮಾಲೀಕ ಯೋಗಿಶ್ ಸುವರ್ಣ,ಸ್ಥಳೀಯರಾದ ಲೋಕೇಶ್ ಎನ್, ನವೀನ್ ಕಜೆ, ರಂಜನ್ ಕೆ, ಧನರಾಜ್ ಹೆಗ್ಡೆ.ಬಿ, ಹರ್ಷರಾಜ್ ಕೆ, ದೀಪಕ್ ಕೆ ಹಾಗೂ ಕ್ರಿಕೆಟ್ ಆಟಗಾರರು, ಕ್ರೀಡಾಭಿಮಾನಿಗಳು ಭಾಗವಹಿಸಿದರು.

Related posts

ಮುಂಬೈಯಲ್ಲಿ ನಡೆದ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ : ಗರ್ಡಾಡಿಯ ರಕ್ಷಿತ್ ಪೈ ದ್ವಿತೀಯ ಸ್ಥಾನ

Suddi Udaya

ಧರ್ಮಸ್ಥಳದಲ್ಲಿ “ಕೆಸರ್‌ಡ್ ಒಂಜಿ ದಿನ”

Suddi Udaya

ಅಂತರ್ ಕಾಲೇಜು ಮೇಧಾನ್ವೇಷ 2023: ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಗೇರುಕಟ್ಟೆ: “ಬರಾಯ ಪ್ರೀಮಿಯರ್ ಲೀಗ್ ” ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

Suddi Udaya

ರಾಜ್ಯ ಮಟ್ಟದ ಸ್ಪೆಲ್ ಬಿ ಸ್ಪರ್ಧೆ: ಸ್ಟಾರ್ ಲೈನ್ ಆಂ.ಮಾ. ಶಾಲೆ ರಝಾ ವಿದ್ಯಾರ್ಥಿ ಮೊಹಮ್ಮದ್ ಫಾಝಿಲ್ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಗೇರುಕಟ್ಟೆ ಫ್ರೆಂಡ್ಸ್ ಮತ್ತು ಗಲ್ಫ್ ಗೈಸ್ ವತಿಯಿಂದ ಜಿ.ಪಿ.ಎಲ್ – 2024 ಕ್ರಿಕೆಟ್ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ

Suddi Udaya
error: Content is protected !!