ಮಂಗಳೂರು ಲೋಕಸಭಾ ಚುನಾವಣೆಯು ಬಿರುಸಿನಿಂದ ಕೂಡಿದ್ದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಬಳಂಜ ಶಾಲೆಯಲ್ಲಿ ಚಲನ ಚಿತ್ರ ಖ್ಯಾತ ನಿರ್ದೇಶಕ ವಿನು ಬಳಂಜರವರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು....
ಬೆಳ್ತಂಗಡಿ: ದ.ಕ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ೨೪೧ ಮತಗಟ್ಟೆಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದೆ.ಕಳೆದ ಎರಡು ತಿಂಗಳಿನಿಂದ ಬಿರುಬಿಸಿಲು ಇರುವುದರಿಂದ ಬೆಳಗ್ಗಿನ ಹೊತ್ತು ಹಾಗೂ ಸಂಜೆಯ...