ಪ್ರಕೃತಿಯಲ್ಲಿ ಹಲವಾರು ವಿಸ್ಮಯಗಳು ಆಗಾಗ ಕಂಡು ಬರುತ್ತಿದೆ. ಪತ್ರಕರ್ತ ಕೆ.ಎನ್ ಗೌಡರ ಮನೆಯ ತೋಟದಲ್ಲಿ ಪಪ್ಪಾಯಿ ಮರದಲ್ಲಿ ತೊತಪುರಿ ಮಾವಿನ ಕಾಯಿಯಂತೆ ಹೊಲುವ ಪಪ್ಪಾಯಿ ಹಣ್ಣು ಕಂಡು ಬಂದು ಎಲ್ಲರ ಗಮನ ಸೆಳೆದಿದೆ.