ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಗಾಳಿ ಮಳೆ: ದನದ ಕೊಟ್ಟಿಗೆಗೆ ಹಾನಿ by Suddi UdayaMay 16, 2024May 16, 2024 Share0 ಬೆಳ್ತಂಗಡಿ: ನಿನ್ನೆ ಸಂಜೆಯ ಗಾಳಿ ಮಳೆಗೆ ಬೆಳ್ತಂಗಡಿ ನಗರದ ಕುತ್ಯಾರು ರಸ್ತೆಯಲ್ಲಿ ಕೃಷ್ಣಪ್ಪ ಭಂಡಾರಿ ಅವರ ದನದ ಕೊಟ್ಟಿಗೆಗೆ ಅಡಿಕೆ ಮರ ಬಿದ್ದು, ಅಪಾರ ಹಾನಿ ಸಂಭವಿಸಿದೆ. Share this:PostPrintEmailTweetWhatsApp