April 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲಾ ಸಂಸತ್ತು ಚುನಾವಣೆ

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ತಿನ ಚುನಾಯಿತ ಪ್ರತಿನಿಧಿಗಳ ಪ್ರಮಾಣ ವಚನ ಕಾರ್ಯಕ್ರಮವನ್ನು ಜೂ.15 ರಂದು ಶಾಲಾ ಮುಖ್ಯೋಪಾಧ್ಯಾಯರಾದ ಸೀತಾರಾಮ ಗೌಡ ನಡೆಸಿಕೊಟ್ಟರು.

ಮುಖ್ಯ ಮಂತ್ರಿಯಾಗಿ ಕಿರಣ್ 7ನೇ, ಉಪಮುಖ್ಯಮಂತ್ರಿ ಸಾತ್ವಿಕ್ 6ನೇ, ಶಿಕ್ಷಣ ಮಂತ್ರಿಯಾಗಿ ಪ್ರಣಮ್ಯ 7ನೇ, ಉಪಶಿಕ್ಷಣ ಮಂತ್ರಿಯಾಗಿ ಜೀವನ್‌ 6ನೇ, ಸಾಂಸ್ಕೃತಿಕ ಮಂತ್ರಿಯಾಗಿ ಅದ್ವಿತಿ 7ನೇ, ಉಪಸಾಂಸ್ಕೃತಿಕ ಮಂತ್ರಿಯಾಗಿ ಹರ್ಷಿತ್ 6ನೇ. ಆರೋಗ್ಯ ಮಂತ್ರಿಯಾಗಿ ಚೇತನ 7ನೇ, ಉಪ ಆರೋಗ್ಯ ಮಂತ್ರಿಯಾಗಿ ಯಕ್ಷಿತಾ 6ನೇ, ಆಹಾರ ಮಂತ್ರಿಯಾಗಿ ಲಿಖಿತ್ ಎಮ್. 7ನೇ, ಉಪ ಆಹಾರ ಮಂತ್ರಿಯಾಗಿ ಪವನ್ 6ನೇ, ಕ್ರೀಡಾ ಮಂತ್ರಿಯಾಗಿ ಕಾರ್ತಿಕ್ 7ನೇ, ಉಪ ಕ್ರೀಡಾ ಮಂತ್ರಿಯಾಗಿ ಗೌತಮ್ 6ನೇ, ರಕ್ಷಣಾ ಮಂತ್ರಿಯಾಗಿ ಸಿಂಚನಾ 7ನೇ, ಉಪ ರಕ್ಷಣಾ ಮಂತ್ರಿಯಾಗಿ ವೀಕ್ಷಿತಾ 6ನೇ, ನೀರಾವರಿ ಮಂತ್ರಿಯಾಗಿ ಪವನ್ 7ನೇ, ಉಪ ನೀರಾವರಿ ಮಂತ್ರಿಯಾಗಿ ಮನ್ವಿತ್ 6ನೇ, ಗ್ರಂಥಾಲಯ ಮಂತ್ರಿಯಾಗಿ ನಿವೇದಿತಾ 7ನೇ, ಉಪ ಗ್ರಂಥಾಲಯ ಮಂತ್ರಿಯಾಗಿ ನೀಷ್ಮಾ 6ನೇ, ಸ್ವಚ್ಛತಾ ಮಂತ್ರಿಯಾಗಿ ಲಿಖಿತ್ ಬಿ. 7ನೇ, ಉಪ ಸ್ವಚ್ಛತಾ ಮಂತ್ರಿಯಾಗಿ ಶೋಭಿತ್ 6ನೇ, ತೋಟಗಾರಿಕೆ ಮಂತ್ರಿಯಾಗಿ ವಿವೇಕ್ 7ನೇ, ಉಪ ತೋಟಗಾರಿಕೆ ಮಂತ್ರಿಯಾಗಿ ಪ್ರತೀಕ್ಷ 6ನೇ, ಶೋಧನ ಮಂತ್ರಿಯಾಗಿ ನಿರೀಕ್ಷ 6ನೇ, ಉಪ ಶೋಧನ ಮಂತ್ರಿಯಾಗಿ ಸುಪ್ರೀತಾ 6ನೇ, ವಾರ್ತ ಮಂತ್ರಿಯಾಗಿ ಶ್ರೇಯಾ 6ನೇ, ಉಪ ವಾರ್ತ ಮಂತ್ರಿಯಾಗಿ ಲಕ್ಷ್ಮಿತಾ 6ನೇ, ವಿರೋಧ ಪಕ್ಷ ಚೈತ್ರೇಶ್ 7ನೇ, ಉಪ ವಿರೋಧ ಪಕ್ಷ ವಿಜಿತ್‌ 6ನೇ ಆಯ್ಕೆಯಾದರು.

ಕಾಯ೯ಕ್ರಮದಲ್ಲಿ ಶಿಕ್ಷಕಿಯರು ಉಪಸ್ಥಿತರಿದ್ದರು. ಅದ್ವಿತಿ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಣಮ್ಯ ಸ್ವಾಗತಿಸಿ, ಹರ್ಷಿತ್ ವಂದಿಸಿದರು.

Related posts

ಆರಂಬೋಡಿ ಗ್ರಾ.ಪಂ. ಗ್ರಾಮ ಸಭೆ

Suddi Udaya

ಬೆಳ್ತಂಗಡಿ ತಾಲೂಕಿನ ಭಕ್ತರಿಂದ ಸಮಾಲೋಚನಾ ಸಭೆ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಹಸಿರು ಹೊರೆಕಾಣಿಕೆ

Suddi Udaya

ಗುರುವಾಯನಕೆರೆ ಶ್ರೀ ವೇದವ್ಯಾಸ ಶಿಶುಮಂದಿರದ ಮಾತೃ ಮಂಡಳಿ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಕುಕ್ಕೇಡಿ: ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಪೋಟ ಪ್ರಕರಣ: ಕೇಂದ್ರ ತನಿಖಾ ಸಂಸ್ಥೆಯ ಮುಖಾಂತರ ಹೆಚ್ಚಿನ ತನಿಖೆಯನ್ನು ನಡೆಸುವಂತೆ ವೇಣೂರು ಹಿಂದೂ ಜಾಗರಣ ವೇದಿಕೆಯ ವತಿಯಿಂದ ವೇಣೂರು ಪೊಲೀಸರಿಗೆ ಮನವಿ

Suddi Udaya

ಉಜಿರೆ: ಮಾಚಾರು ನಿವಾಸಿ ನಿವೃತ್ತ ಮೆಸ್ಕಾಂ ಉದ್ಯೋಗಿ ಆನಂದ ಗೌಡ ನಿಧನ

Suddi Udaya

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆದೂರು ಪೇರಲ್ ನ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ದೇವರಿಗೆ ವಿಶೇಷ ಭಜನಾ ಕಾರ್ಯಕ್ರಮ

Suddi Udaya
error: Content is protected !!