37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ಥಳೀಯರಿಂದ ಮೂರ್ಚೆ ರೋಗದಿಂದ ಬಿದ್ದಿದ್ದ ಅಪರಿಚಿತ ವ್ಯಕ್ತಿಯ ರಕ್ಷಣೆ

ಉಜಿರೆ: ನೇತ್ರಾವತಿ ಅಜಕುರಿ ಮಾರ್ಗವಾಗಿ ಮುಂಡಾಜೆ ತೆರಳುತ್ತಿದ್ದ ಸಚಿನ್ ಬೀಡೆ ಅವರು ಅಪರಿಚಿತ ವ್ಯಕ್ತಿ ಆಜಕುರಿ ಬಳಿ ಮಾರ್ಗದ ಮದ್ಯೆ ಬಿದ್ದು ನರಳುತ್ತಿದ್ದನ್ನು ಗಮನಿಸಿ “ಫಿಡ್ಸ್” (ಮೂರ್ಚೆ ರೋಗ) ಇರಬಹುದೆಂದು ಶಂಕಿಸಿ ಕೀಲಿಯನ್ನು ಹಾಗೂ ಸ್ಥಳದಲ್ಲಿ ದೊರೆತ ಸ್ಟೀಲ್ ಲೋಟವನ್ನು ಕೊಟ್ಟು ನೈಜ ಸ್ಥಿತಿಗೆ ಬಂದ ನಂತರ ಸ್ನೇಕ್ ಪ್ರಕಾಶ್ ಅವರಿಗೆ ಕರೆ ಮಾಡಿ ಅವರ ಮಾರ್ಗದರ್ಶನದಂತೆ ಪೊಲೀಸ್ ರಿಗೆ ಕರೆ ಮಾಡಿ ಅವರು ಬಂದು ಕರೆದುಕೊಂಡು ಹೋಗುವ ತನಕ ಸಹಕರಿಸಿದರು.

ಕಕ್ಕಿಂಜೆ ಪಿಕಪ್ ನವರು ಹಾಗೂ ಊರವರು ಸಹಕರಿಸಿದರು.

Related posts

ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಎಸ್ ಡಿ ಎಂ ಬೆಳ್ತಂಗಡಿ: ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ

Suddi Udaya

ಉಜಿರೆ: ಮಾಚಾರು ಬಳಿ ಕಾರು -ಬೈಕ್ ಅಪಘಾತ: ಬೈಕ್ ಸವಾರನಿಗೆ ಗಾಯ

Suddi Udaya

ಬೆಂಗಳೂರು: ಕೊಡಗು ಮತ್ತು ದ.ಕ. ಗೌಡ ಸಮಾಜದ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ “ಕಲಾ ಐಸಿರಿ”

Suddi Udaya

ಶಿಬಾಜೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ರತ್ನ ಬಿ ರವರಿಗೆ ಗೌರವಾರ್ಪಣೆ

Suddi Udaya

ನಿಡ್ಲೆ ಗ್ರಾ.ಪಂ. ವ್ಯಾಪ್ತಿಯ ಬಿಜೆಪಿ ಶಕ್ತಿಕೇಂದ್ರದ ಸಭೆ

Suddi Udaya
error: Content is protected !!