ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಪಟ್ರಮೆ: ಶ್ರೀಮತಿ ಮಂಜುಳಾ ನಿಧನ by Suddi UdayaJune 20, 2024June 20, 2024 Share0 ಪಟ್ರಮೆ: ಇಲ್ಲಿಯ ಪರ್ಲ ಮನೆಯ ಶ್ರೀಮತಿ ಮಂಜುಳಾ (50ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಜೂ. 19 ರಂದು ನಿಧನರಾಗಿದ್ದಾರೆ. ಮೃತರು ಪತಿ ಕೃಷ್ಣಪ್ಪ ಗೌಡ, ಪುತ್ರ ರಕ್ಷಿತ್, ಪುತ್ರಿ ರಂಜಿತ ರನ್ನು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp