ಇಂದಬೆಟ್ಟು : ಇಲ್ಲಿಯ ಬಂಗಾಡಿ ಕೊಡಂಗೆ ನಿವಾಸಿ ಜ್ವರದಿಂದ ಬಳಲುತ್ತಿದ್ದ ಪ್ರದೀಪ್ ದೇವಾಡಿಗ (33ವ.)ರವರು ಚಿಕಿತ್ಸೆ ಫಲಕಾರಿಯಾಗದೆ ಜೂ.21ರಂದು ನಿಧನರಾದರು.
ಮೃತರು ತಾಯಿ ಗಿರಿಜಾ ದೇವಾಡಿಗ, ಸಹೋದರ ಪ್ರಸಾದ್ ದೇವಾಡಿಗ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.