ಕೊಕ್ಕಡ: ಇಲ್ಲಿಯ ಉಪ್ಪಾರಪಳಿಕೆ ಶಾಲೆಯ ಬಳಿ ಗಣೇಶ್ ನಾಯ್ಕ ಇವರ ಮನೆಯ ಕೋಳಿಯ ಗೂಡಿನಲ್ಲಿ ಬೃಹತ್ ಗಾತ್ರದ ನಾಗರಹಾವು ಪತ್ತೆಯಾದ ಘಟನೆ ನಡೆದಿದೆ.
ಈ ವೇಳೆ ಅಂಬಿಕಾ ಕ್ಲಿನಿಕ್ ನ ಸಹಾಯಕ ಸ್ನೇಕ್ ರಜನಿಕಾಂತ್ ಅವರು ಸುರಕ್ಷಿತವಾಗಿ ಹಾವುನ್ನು ಹಿಡಿದು ದೂರದ ಕಾಡಿಗೆ ಬಿಟ್ಟಿರುತ್ತಾರೆ.