ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿವೇಣೂರು: ಆಟೋ ಚಾಲಕ ಅನಿಲ್ ಕುಮಾರ್ ನಿಧನ by Suddi UdayaJuly 10, 2024July 10, 2024 Share0 ವೇಣೂರು: ಇಲ್ಲಿಯ ಮಹಾವೀರ ನಗರದ ಚಂದ್ರಶೇಖರ ಶೆಟ್ಟಿ (ಚುಂಗಣ್ಣ) ರವರ ಪುತ್ರ ಆಟೋ ಚಾಲಕ ಅನಿಲ್ ಕುಮಾರ್(43ವ) ರವರು ಜು.10 ರಂದು ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಸಹೋದರ ಪ್ರಸಾದ್ ಜೈನ್, ಸಹೋದರಿ ಅಶ್ವಿನಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp