ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಪ್ರಮುಖ ಸುದ್ದಿಬೆಳ್ತಂಗಡಿಅಸೌಖ್ಯದಿಂದ ಕೊಕ್ರಾಡಿ ಯುವಕ ಸಾವು by Suddi UdayaJuly 10, 2024July 10, 2024 Share0 ಕೊಕ್ರಾಡಿ: ಭಾರತೀಯ ಜೈನ್ ಮಿಲನ್ ಪರುಷಗುಡ್ಡೆ ಇದರ ಸದಸ್ಯರಾದ ಕೊಕ್ರಾಡಿ ಹಲೆಕ್ಕಿಯ ಧರ್ಮಪಾಲ್ ಜೈನ್‌ರ ಪುತ್ರ ಆದೀಶ್ ಜೈನ್ (20 ವರ್ಷ) ಅವರು ಅಸೌಖ್ಯದಿಂದ ಬಳಲಿ ಇಂದು(jಜು.10) ನಿಧನರಾದರು. ಮೃತರು ತಂದೆ ,ತಾಯಿ, ಸಹೋದರ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp