ತೆಕ್ಕಾರು ಗ್ರಾಮದ ಕುಟ್ಟಿಕಲ ಶಾಲೆ ಬಳಿ ಬೃಹತ್ ಗಾತ್ರದ ಮರೊಂದು ರಸ್ತೆಗೆ ಉರಳಿ ಬಿದ್ದ ಘಟನೆ ಜು.15ರಂದು ನಡೆದಿದೆ.
ವಾಹನ ಸಂಚಾರ ಸ್ಥಗಿತಗೊಂಡು, ನಾಕೈದು ವಿದ್ಯುತ್ ಕಂಬ ದರೆಗುಳಿಗಿದ್ದಿದೆ . ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮತ್ತು ಯುವಕ ಮಂಡಲದ ಸದಸ್ಯರು ತೆರವುಗೊಳಿಸಲು ಸಹಕರಿಸಿದರು.