38.6 C
ಪುತ್ತೂರು, ಬೆಳ್ತಂಗಡಿ
March 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಗೇರುಕಟ್ಟೆ:52 ವರ್ಷದ ಗಣೇಶೋತ್ಸವ ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ವೈ. ಸದಾನಂದ ಶೆಟ್ಟಿ, ಕಾರ್ಯದರ್ಶಿಯಾಗಿ ರಂಜನ್ ಹೆಚ್. ಆಯ್ಕೆ

ಬೆಳ್ತಂಗಡಿ : ಗೇರುಕಟ್ಟೆ 52ನೇ ಗಣೇಶೋತ್ಸವ ಸಮಿತಿ ರಚನೆ ಮಂಜಲಡ್ಕ ಗಣೇಶೋತ್ಸವ ಸಮಿತಿ ಸಭಾಂಗಣದಲ್ಲಿ ಜು.14 ರಂದು ನಡೆಯಿತು.

ಗೌರವಾಧ್ಯಕ್ಷರಾಗಿ ಪುರುಷೋತ್ತಮ ಜಿ., ಅಧ್ಯಕ್ಷರಾಗಿ ವೈ.ಸದಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಂಜನ್ ಹೆರೋಡಿ,
ಉಪಾಧ್ಯಕ್ಷರಾಗಿ ಭುವನೇಶ್ ಜಿ, ಶರತ್ ಶೆಟ್ಟಿ ಕುಳಾಯಿ, ವಿವೇಕ್ ಸಾಯಿ ಆಳ್ವ ನಾಳ, ಉಮೇಶ್ ಶೆಟ್ಟಿ ಸಂಭೋಳ್ಯ, ಹರೀಶ್ ಆಚಾರ್ಯ ಕೊರಂಜ, ಗಣೇಶ ಕೆ.ಬಿ. ರೋಡ್, ರತ್ನಾಕರ ಬಳ್ಳಿದಡ್ಡ, ಸಂಚಾಲಕರಾಗಿ ಕರುಣಾಕರ ಕೊರಂಜ,ನಾಣ್ಯಪ್ಪ ಪೂಜಾರಿ ಕಲ್ಲಾಪು ಚಂದ್ರಪ್ರಕಾಶ್ ಕೊರಂಜ, ನವೀನ್ ಗೌಡ ದೋಣಿಪಲ್ಕೆ, ಪದ್ಮನಾಭ ಕುಂಟಿನಿ, ಲೋಕಿತ್ ಬಲ್ಲಿದಡ್ಡ, ಕೋಶಾಧಿಕಾರಿ ಯೋಗೀಶ್ ಸುವರ್ಣ ಅಡ್ಡಕೊಡಂಗೆ, ಕಾರ್ಯದರ್ಶಿಗಳಾಗಿ ಪುರಂದರ ಜಿ ,ಸುರೇಶ ಕುಮಾರ್ ಮೆದಿನ, ರಾಜೇಶ್ ಪೆಂರ್ಬುಡ,ಲೋಕೇಶ್ಆ ಚಾರ್ಯ ಎನ್, ಯುವರಾಜ್ ಮೆದಿನ, ರವೀಂದ್ರ , ಶ್ರೇಯಸ್ ಹೀರ್ಯ, ಲೆಕ್ಕ ಪರಿಶೋದಕರಾಗಿ ಶೇಖರ್ ನಾಯ್ಕ್ ಗೇರುಕಟ್ಟೆ. ಗೌರವ ಸಲಹೆಗಾರರಾಗಿ ಸುರೇಂದ್ರ ಕುಮಾರ್ ಜೈನ್ ಕಳಿಯ ಬೀಡು, ತುಕಾರಾಮ ಪೂಜಾರಿ ಗೇರುಕಟ್ಟೆ. ಸರ್ವಾನುಮತದಿಂದ ಆಯ್ಕೆಯಾದರು.

Related posts

ಉಜಿರೆ: ಕನಸು ಇದು ಭರವಸೆಯ ಬೆಳಕು ಕಾರ್ಯಕ್ರಮ

Suddi Udaya

ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ ಅಂಗವಾಗಿ ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್‌ಕಾಲೇಜಿನಲ್ಲಿ ಸರಣಿ ಕಾರ್ಯಕ್ರಮಗಳು

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ನ ವತಿಯಿಂದ ವೈದ್ಯಕೀಯ ನೆರವು

Suddi Udaya

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಉಪಸ್ಥಿತಿಯಲ್ಲಿ ಹರೀಶ್ ಪೂಂಜ ಅವರ ಹುಟ್ಟು ಹಬ್ಬ ಆಚರಣೆ

Suddi Udaya

ಜಿಲ್ಲಾ ಸಂಸ್ಕಾರ ಭಾರತೀ ವತಿಯಿಂದ ವೇಣೂರಿನ ಶ್ರೀ ವರ್ಧಮಾನ ಸ್ವಾಮಿ ಬಸದಿಯಲ್ಲಿ “ಸಂಸ್ಕಾರ ಸಿಂಧೂರ” ಚಿಂತನ ಮಂಥನ ಕಾರ್ಯಕ್ರಮ

Suddi Udaya

ಓಡಿಲ್ನಾಳ: ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ವಿಶೇಷ ಪೂಜೆ

Suddi Udaya
error: Content is protected !!