ಗ್ರಾಮಾಂತರ ಸುದ್ದಿಚಿತ್ರ ವರದಿಸಮಸ್ಯೆತೆಕ್ಕಾರು ಗ್ರಾಮದ ಕುಟ್ಟಿಕಲ ಶಾಲೆಯ ಬಳಿ ರಸ್ತೆಗೆ ಉರುಳಿ ಬಿದ್ದ ಮರ by Suddi UdayaJuly 15, 2024July 15, 2024 Share0 ತೆಕ್ಕಾರು ಗ್ರಾಮದ ಕುಟ್ಟಿಕಲ ಶಾಲೆ ಬಳಿ ಬೃಹತ್ ಗಾತ್ರದ ಮರೊಂದು ರಸ್ತೆಗೆ ಉರಳಿ ಬಿದ್ದ ಘಟನೆ ಜು.15ರಂದು ನಡೆದಿದೆ. ವಾಹನ ಸಂಚಾರ ಸ್ಥಗಿತಗೊಂಡು, ನಾಕೈದು ವಿದ್ಯುತ್ ಕಂಬ ದರೆಗುಳಿಗಿದ್ದಿದೆ . ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮತ್ತು ಯುವಕ ಮಂಡಲದ ಸದಸ್ಯರು ತೆರವುಗೊಳಿಸಲು ಸಹಕರಿಸಿದರು. Share this:PostPrintEmailTweetWhatsApp