25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಡಂತ್ಯಾರು ರಚನಾ ಸಿಲ್ಕ್ ನಲ್ಲಿ ಶೇ. 10-50 ಆಷಾಢ ಡಿಸ್ಕೌಂಟ್ ಸೇಲ್

ಮಡಂತ್ಯಾರು: ಕಳೆದೆರಡು ವರ್ಷಗಳ ಹಿಂದೆ ಮಡಂತ್ಯಾರು ಪೊಂಪೈ ಆರ್ಕೇಡ್ ನಲ್ಲಿ ಪ್ರಾರಂಭಿಸಿದ ರಚ‍ನಾ ಸಿಲ್ಕ್ ಗ್ರಾಹಕರಿಗೆ ಈ ಭಾರಿ ಮಳೆಗಾಲದ ಆಫರ್ ಆಷಾಢ ಡಿಸ್ಕೌಂಟ್ ಸೇಲ್ ನೀಡಿದೆ.

ಯಾವುದೇ ಬಟ್ಟೆಗಳನ್ನು ಖರೀದಿಸಿದರು ಶೇ 10 ರಿಂದ 50% ಡಿಸ್ಕೌಂಟ್ ಗ್ರಾಹಕರಿಗೆ ಸಿಗಲಿದೆ. ನವನವೀನ ಮಾದರಿಯ ವಿಶಿಷ್ಟ ಉಡುಪುಗಳ ಮಳಿಗೆಯಾಗಿದ್ದು ಮಕ್ಕಳ, ಮಹಿಳೆಯರ, ಪುರುಷರ, ಯುವಕ, ಯುವತಿಯರ ಬಟ್ಟೆಗಳು ಲಭ್ಯವಿದೆ ಎಂದು ಸಂಸ್ಥೆಯು ತಿಳಿಸಿದೆ.

Related posts

ಪಟ್ರಮೆ: ಅನಾರು ನಿವಾಸಿ ಭಾಸ್ಕರ ರಾವ್ ನಿಧನ

Suddi Udaya

ಮುಂಡ್ರುಪ್ಪಾಡಿ ಸ. ಕಿ ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಕಲ್ಮಂಜ: ಪಲ್ಕೆ ಆಚಾರಿಬೆಟ್ಟು ನಿವಾಸಿ ಕಲ್ಯಾಣಿ ನಿಧನ

Suddi Udaya

ಬೆಳ್ತಂಗಡಿ: ರಶ್ಮಿ ಕನ್ಸ್ಟ್ರಕ್ಷನ್ ಮಾಲಕ ಡಿ. ಆ‌ರ್. ರಾಜು ಪೂಜಾರಿ ಹೃದಯಾಘಾತದಿಂದ ನಿಧನ

Suddi Udaya

ಪಾತಾಳ ವೆಂಕಟರಮಣ ಭಟ್ಟರಿಗೆ ಕುರಿಯ ಪ್ರಶಸ್ತಿ

Suddi Udaya

ಅಸ್ಸಯ್ಯದ್ ಕೂರತ್ ತಂಙಳ್ ನಿಧನಕ್ಕೆ ಅಬ್ದುಲ್ ಕರೀಮ್ ಗೇರುಕಟ್ಟೆ ಸಂತಾಪ

Suddi Udaya
error: Content is protected !!