ಲಾಯಿಲ ಮಹಾಶಕ್ತಿ ಕೇಂದ್ರದ ಬಿಜೆಪಿ ಯುವ ಮೋರ್ಚಾ ನೂತನ ಸಂಚಾಲಕರಾಗಿ ಮೇಘರಾಜ್ ಪುತ್ರಬೈಲ್,ಸಹ ಸಂಚಾಲಕರಾಗಿ ರಂಜಿತ್ ಶೆಟ್ಟಿ ಕಿಲ್ಲೂರು ಆಯ್ಕೆಯಾಗಿದ್ದಾರೆ. ಸದಸ್ಯರುಗಳಾಗಿ ತೀರ್ಥಪ್ರಸಾದ ದಿಡುಪೆ, ಶೈಲೇಶ್ ಗೌಡ, ಮನ್ನಡ್ಕ ಇಂದಬೆಟ್ಟು, ಜಯಂತ್ ಓಡಿಕಾರ್ ನಾವೂರುಇವರು ನೇಮಕಗೊಂಡಿರುತ್ತಾರೆ. Share this:PostPrintEmailTweetWhatsApp