ಅರಸಿನಮಕ್ಕಿ: ಇಲ್ಲಿಯ ಮುದ್ದಿಗೆ ನಿವಾಸಿ ಪುರೋಹಿತ ಅನಂತ ವೀರೇಶ್ವರ ತಾಮ್ಹನ್ಕಾರ್ ಜು.21ರಂದು ನಿಧನರಾದರು.
ಇವರು ಪುರೋಹಿತರಾಗಿ, ಜ್ಯೋತಿಷ್ಯರಾಗಿ, ಕೃಷಿಕರು ಆಗಿದ್ದರು.
ಮೃತರು ಮಕ್ಕಳಾದ ವಾಮನ ತಾಮ್ಹನ್ಕಾರ್, ದಿವಾಕರ ತಾಮ್ಹನ್ಕಾರ್, ಛಾಯ, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.