ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿಸಮಸ್ಯೆವಿಪರೀತ ಗಾಳಿ ಮಳೆ: ನೇಲ್ಯಡ್ಕ ಕೆ.ವಿ. ಅಬ್ರಹಾಂ ರವರ ಮನೆಗೆ ಬಿದ್ದ ವಿದ್ಯುತ್ ಕಂಬ by Suddi UdayaJuly 24, 2024July 24, 2024 Share0 ರೆಖ್ಯಾ :ಇಲ್ಲಿಯ ನೇಲ್ಯಡ್ಕ ಪ್ರೌಢಶಾಲಾ ಬಳಿಯ ಕೆ ವಿ ಅಬ್ರಹಾಂ (ಜಾಯ್) ರವರ ಮನೆಗೆ ಇಂದು ಸಂಜೆ ಬೀಸಿದ ಬಾರೀ ಗಾಳಿ ಮಳೆಗೆ ವಿದ್ಯುತ್ ಕಂಬವೊಂದು ತುಂಡಾಗಿ ಮನೆಯ ಮೇಲೆ ಬಿದ್ದು ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯವರಿಗೆ ಯಾವುದೇ ತೊಂದರೆಯಾಗಲಿಲ್ಲ. Share this:PostPrintEmailTweetWhatsApp